HEALTH TIPS

ನಾಳೆ ನವೋದಯ ಪ್ರವೇಶಾತಿ ಪರೀಕ್ಷೆ

ಕಾಸರಗೋಡು: ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ 6 ನೇ ತರಗತಿಯ ಪ್ರವೇಶಾತಿ ಪರೀಕ್ಷೆ ನಾಳೆ(ಏ.6) ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಈ ವರೆಗೆ ಆಡ್ಮಿಟ್ ಕಾರ್ಡ್ ಲಭಿಸದೇ ಇದ್ದವರು ನವೋದಯ ವಿದ್ಯಾಲಯ(ದೂರವಾಣಿ ಸಂಖ್ಯೆ: 04672234057)ವನ್ನು ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries