ಕಾಸರಗೋಡು: ಸ್ಥಳೀಯ ಮಟ್ಟದಲ್ಲಿ ಜೈವಿಕ ವಿಧಾನದಲ್ಲಿ ಬೆಳೆಯಲಾದ ಅಕ್ಕಿ, ಹಣ್ಣುಗಳು, ತರಕಾರಿ, ನಾಣ್ಯಬೆಳೆ ಇತ್ಯಾದಿಗಳು ವಿಷು ಹಬ್ಬ ಸಂಬಂಧ ಶೇ 30 ಬೆಲೆ ಕಡಿತದಲ್ಲಿ ಕಾಸರಗೋಡು ನಗರಸಭೆ ಕೃಷಿಭವನ ವ್ಯಾಪ್ತಿಯ ಕರಂದೆಕ್ಕಾಡಿನ ಇಕೋಶಾಪ್ ನಲ್ಲಿ ಇಂದು(ಏ.14) ಮಾರಾಟಗೊಳ್ಳಲಿವೆ. ಮಾಹಿತಿಗೆ ದೂರುವಾಣಿ ಸಂಖ್ಯೆ: 7907469099, 9446673638. ಸಂಪರ್ಕಿಸಬಹುದು.