ಮುಖಪುಟಬೆಳಿಂಜದಲ್ಲಿ ಕೆಂಡಸೇವೆ ಬೆಳಿಂಜದಲ್ಲಿ ಕೆಂಡಸೇವೆ 0 samarasasudhi ಏಪ್ರಿಲ್ 22, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೆಳಿಂಜ ನಡುಮಜಲು ಎಂಬಲ್ಲಿ ಒತ್ತೆಕೋಲದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ಜರಗಿತು. ನವೀನ ಹಳೆಯದು