ಬದಿಯಡ್ಕ : ಕರ್ನಾಟಕ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಬದಿಯಡ್ಕ ಸಮೀಪದ ಪೆರಡಾಲ ಕಡಪ್ಪು ನಿವಾಸಿ ಕೃಷಿಕ ಸುಬ್ರಹ್ಮಣ್ಯ ಭಟ್ - ಶಾರದಾ ದಂಪತಿಗಳ ಪುತ್ರ ಶ್ರೀಕೃಷ್ಣ ಶರ್ಮನನ್ನು ನೀರ್ಚಾಲು ನಿವೇದಿತಾ ಸೇವಾಮಿಶನ್ ವತಿಯಿಂದ ಮಂಗಳವಾರ ಸನ್ಮಾನಿಸಿ, ಗೌರವಧನವನ್ನು ನೀಡಲಾಯಿತು. ನೀರ್ಚಾಲು ನಿವೇದಿತಾ ಸೇವಾ ಮಿಷನ್‍ನ ಪದಾಧಿಕಾರಿಗಳೊಂದಿಗೆ ಅಧ್ಯಕ್ಷ ಜಯದೇವ ಖಂಡಿಗೆ ಸನ್ಮಾನಿಸಿದರು.
ರ್ಯಾಂಕ್ ವಿಜೇತನಿಗೆ ನಿವೇದಿತಾ ವತಿಯಿಂದ ಸನ್ಮಾನ
0
ಏಪ್ರಿಲ್ 17, 2019