ಮಧೂರಿನಲ್ಲಿ ವಿಶ್ವಕರ್ಮ ಸಂಗೀತ ದರ್ಶನ ಬಳಗದಿಂದ ಭಜನಾ ಸಂಕೀರ್ತನೆ
0samarasasudhiಏಪ್ರಿಲ್ 15, 2019
ಸಮರಸ ಚಿತ್ರ ಸುದ್ದಿ: ಮಧೂರು: ಮಧೂರು ಶ್ರೀಮದನಂತೇಶ್ವರ ಕ್ಷೇತ್ರದ ವಿಷು ಜಾತ್ರೆಯ ಪ್ರಯುಕ್ತ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ಸಂಗೀತ ದರ್ಶನದ ಬಳಗದವರಿಂದ ಸೋಮವಾರ ಭಜನಾ ಸಂಕೀರ್ತನಾ ಸೇವೆ ನಡೆಯಿತು.