ಮುಖಪುಟ ಕೆಪಿಪಿಎಚ್‍ಎ ಸಮ್ಮೇಳನ ಶಾಸಕರಿಂದ ಉದ್ಘಾಟನೆ ಕೆಪಿಪಿಎಚ್‍ಎ ಸಮ್ಮೇಳನ ಶಾಸಕರಿಂದ ಉದ್ಘಾಟನೆ 0 samarasasudhi ಏಪ್ರಿಲ್ 05, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೇರಳ ಪ್ರೈವೇಟ್ ಪ್ರೈಮರಿ ಹೆಡ್‍ಮಾಸ್ಟರ್ಸ್ ಅಸೋಸಿಯೇಶನ್(ಕೆಪಿಪಿಎಚ್‍ಎ) ರಾಜ್ಯ ಸಮ್ಮೇಳನವನ್ನು ವಿದ್ಯಾನಗರದ ಚಿನ್ಮಯ ಸಭಾಂಗಣದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿದರು. ನವೀನ ಹಳೆಯದು