ಬದಿಯಡ್ಕ : ಕೇರಳ ಸರಕಾರದ 2018-19 ಸಾಲಿನ ಯು.ಯಸ್.ಯಸ್. ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿಯರಾದ ಕುಮಾರಿ ಅಮೃತಾ ಎಮ್. ಹಾಗೂ ಶ್ರದ್ದಾ ಕೆ.ಪಿ ಉತ್ತೀರ್ಣರಾಗಿ ಸ್ಕಾಲರ್‍ಶಿಪ್‍ಗೆ ಆರ್ಹತೆ ಪಡೆದಿದ್ದಾರೆ. ಈ ಪೈಕಿ ಅಮೃತಾ ಎಂ. `ಗಿಪ್ಟ್‍ಡ್ ಚೈಲ್ಡ್' ಎಂಬ ಆವಾರ್ಡ್ ಪಡೆದಿರುತ್ತಾಳೆ. ಈಕೆ ಮಂಜಳಗಿರಿ ರವಿನಾರಾಯಣ ಮತ್ತು ವಿನುತ ದಂಪತಿಯರ ಪುತ್ರಿ. ಶ್ರದ್ದಾ ಕೆ.ಪಿ ಅವಳು ಬಳ್ಳಂಬೆಟ್ಟು ಕೃಷ್ಣಪ್ರಕಾಶ ಹಾಗೂ ವಸಂತಲಕ್ಷ್ಮಿ ದಂಪತಿಯರ ಪುತ್ರಿ. ವಿಶೇಷ ಸಾಧನೆಗೆ ಶಾಲಾಮುಖ್ಯೋಪಾಧ್ಯಾಯರು, ಅಧ್ಯಾಪಕವೃಂದ, ರಕ್ಷಕ-ಶಿಕ್ಷಕ ಸಂಘ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.
ಅಮೃತಾ ಹಾಗೂ ಶ್ರದ್ದಾ ರಿಗೆ ಸ್ಕಾಲರ್ ಶಿಪ್
0
ಏಪ್ರಿಲ್ 25, 2019