ಮುಖಪುಟಪಡ್ರೆ ಚಂದು ತಂಡದಿಂದ ಸಣ್ಣಕೂಡ್ಲಿನಲ್ಲಿ ಯಕ್ಷಗಾನ ಪಡ್ರೆ ಚಂದು ತಂಡದಿಂದ ಸಣ್ಣಕೂಡ್ಲಿನಲ್ಲಿ ಯಕ್ಷಗಾನ 0 samarasasudhi ಏಪ್ರಿಲ್ 22, 2019 ಸಮರಸ ಚಿತ್ರ ಸುದ್ದಿ: ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹಳೆ ವಿದ್ಯಾರ್ಥಿ ತಂಡದಿಂದ ಕಾಸರಗೋಡು ಸಣ್ಣಕೂಡ್ಲು ದೈವಸ್ಥಾನದಲ್ಲಿ ಭಾನುವಾರ ಶಶಿಪ್ರಭಾ ಪರಿಣಯ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು. ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ನಿರ್ದೇಶನ ನೀಡಿದ್ದರು. ನವೀನ ಹಳೆಯದು