HEALTH TIPS

ಬಾಲಸಂಘ ಸಾಂಸ್ಕೃತಿಕ ಕಲಾಜಾಥ ಇಂದು ಹಾಗೂ ನಾಳೆ

         ಮಂಜೇಶ್ವರ: ಮಂಜೇಶ್ವರ ಮಂಡಲ ಬಾಲ ಸಂಘ ವತಿಯಿಂದ ಇಂದು ಹಾಗೂ ನಾಳೆ ಎರಡು ದಿನಗಳಲ್ಲಿ ಮಂಜೇಶ್ವರ ಮಂಡಲದ ವಿವಿಧ  ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
       ಇಂದು ಅಪರಾಹ್ನ 3 ಗಂಟೆಗೆ ಉಪ್ಪಳದಲ್ಲಿ ಉದ್ಘಾಟನೆಗೊಂಡು 4 ಗಂಟೆಗೆ ಹೊಸಂಗಡಿ, 5 ಗಂಟೆಗೆ ಮಜೀರ್ಪಳ್ಳ, 6.30ಕ್ಕೆ ಮೀಯಪದವಿನಲ್ಲಿ ಸಮಾರೋಪಗೊಳ್ಳಲಿದೆ.
   ಏಪ್ರಿಲ್ 19(ನಾಳೆ) ಬೆಳಿಗ್ಗೆ 10 ಗಂಟೆಗೆ ಬಂದ್ಯೋಡಿನಲ್ಲಿ ಆರಂಭಗೊಂಡು 3 ಗಂಟೆಗೆ ಬಾಯಾರ್ ಪದವು, 4.30ಕ್ಕೆ ಪೆರ್ಲ, 5.30ಕ್ಕೆ ಸೀತಾಂಗೋಳಿ ಬಳಿಕ 6.30ಕ್ಕೆ ಕುಂಬಳೆಯಲ್ಲಿ ಸಮಾರೋಪಗೊಳ್ಳಲಿದೆ. ಕಲಾಭಿಮಾನಿಗಳು ಎಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ  ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries