ಬದಿಯಡ್ಕ: ನೆಲ್ಲಿಕಟ್ಟೆ ನಾರಾಯಣ ಗುರುದೇವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಏ.10 ರಂದು ಬೆಳಿಗ್ಗೆ ಅದ್ರುಕುಳಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಗುರುದೇವರ ಪಂಚಲೋಹ ವಿಗ್ರಹ ಶೋಭಾಯಾತ್ರೆ ಹೊರಡುವುದು. ಸಂಜೆ 5.30 ಕ್ಕೆ ತಂತ್ರಿಗಳ ಆಗಮನ, 6 ಕ್ಕೆ ವಿವಿಧ ಪೂಜೆಗಳು, ಎ.11 ರಂದು ಬೆಳಗ್ಗೆ 5 ಕ್ಕೆ ಗಣಪತಿ ಹೋಮ, 6.30 ರಿಂದ ಗುರುದೇವರ ಪಂಚಲೋಹ ವಿಗ್ರಹ ಪ್ರತಿಷ್ಠೆ ನಡೆಯಲಿದೆ.