ಸಂಸ್ಕøತ ಸ್ಕಾಲರ್ ಶಿಪ್ ಗೆ ಕುರುಡಪದವು ಶಾಲಾ ವಿದ್ಯಾರ್ಥಿಗಳ ಆಯ್ಕೆ
0samarasasudhiಏಪ್ರಿಲ್ 13, 2019
ಸಮರಸ ಚಿತ್ರ ಸುದ್ದಿ:ಉಪ್ಪಳ: ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಸಂಸ್ಕøತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಕುರುಡಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅನನ್ಯ, ಸಿದ್ದಾರ್ಥ, ಮೋಕ್ಷಿತಾ, ಕಾವ್ಯ, ಶಿಶಾಂತ್, ಹಂಸರಾಜ, ಹರ್ಷಿತ್ ಕುಮಾರ್, ಶ್ರೀದೇವಿ ತೇರ್ಗಡೆಹೊಂದಿದ್ದಾರೆ.