ಮುಳ್ಳೇರಿಯ: ಆದೂರು ಎಲಿಕ್ಕಳ ಜಗತ್ತಾಪ್ ಶ್ರೀ ಅಶ್ವಾರೂಢ ದುರ್ಗಾಪರಮೇಶ್ವರೀ ಜಕ್ಕಿಣಿ ದೇವಿ ದೇವರ ಮನೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಏ.10ರಿಂದ 12ರ ತನಕ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏ.10ರಂದು ಬೆಳಿಗ್ಗೆ 6ರಿಂದ ಗಣಪತಿ ಹವನ , ತ್ರಿಕಾಲ ಪೂಜೆ, 10ಕ್ಕೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಮಧ್ಯಾಹ್ನ ಕುಂಟಾರು ಕ್ಷೇತ್ರದಲ್ಲಿ ದ್ವಾದಶಮೂರ್ತಿ ಆರಾಧನೆ, ಸಂಜೆ 6ಕ್ಕೆ ಭಜನೆ, 7ರಿಂದ ವೈಧಿಕ ಕಾರ್ಯಕ್ರಮಗಳು, ಏ.11ರಂದು ಬೆಳಿಗ್ಗೆ 6ರಿಂದ ವೈಧಿಕ ಕಾರ್ಯಕ್ರಮಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6ಕ್ಕೆ ಭಜನೆ, ರಾತ್ರಿ 7ರಿಂದ ವೈಧಿಕಕಾರ್ಯಕ್ರಮಗಳು, 9.30ರಿಂದ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಸಹಯೋಗದಿಂದ ಮಕ್ಕಳಿಂದ ಯಕ್ಷಗಾನ ಬಯಲಾಟ-ಸುದರ್ಶನ ವಿಜಯ ನಡೆಯಲಿದೆ.
ಏ.12ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 8ರಿಂದ ನಾಗನ ಕಟ್ಟೆಯಲ್ಲಿ ತಂಬಿಲ, ಬ್ರಹ್ಮಕಲಶ ಪೂಜೆ, 10.22ಕ್ಕೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿ ನಿರ್ಣಯ, ಪ್ರಸಾದ ವಿತರಣೆ, 11.30ಕ್ಕೆ ಧಾರ್ಮಿಕ ಸಭೆ, ಬ್ರಹ್ಮಶ್ರೀ ರವೀಶ ತಂತ್ರಿ ಆಶೀರ್ವಚನ ನೀಡುವರು, ರಾಜೇಶ್ ಮೇನಾಲ ಸುಳ್ಯ ಧಾರ್ಮಿಕ ಭಾಷಣ ಮಾಡುವರು, ಪ್ರಕಾಶ್ ಮಾಸ್ತರ್ ಕುಂಟಾರು ಉಪಸ್ಥಿತರಿರುವರು. ಶಶಿಧರ ಪಡಿಯತ್ತಡ್ಕ, ಗೋಪಿ ಅಮ್ಮ, ಶಂಕರನಾರಾಯಣ ಭಟ್ ಕುಂಟಾರು ಇವರನ್ನು ಸನ್ಮಾನಿಸಲಾಗುವುದು. ಸಂಜೆ 6ಕ್ಕೆ ಭಜನೆ, ರಾತ್ರಿ 9.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.