ಕಾಸರಗೋಡು: ಕಾಸರಗೋಡು, ಮಂಜೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿರುವ ಹಿನ್ನೆಲೆಯಲ್ಲಿ ಮತ್ತು ಕುಡಿಯುವ ನೀರಿನ ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಬ್ಲಾಕ್ ಗಳ ವ್ಯಾಪ್ತಿಯ ಅಂಗನವಾಡಿಗಳು ಇನ್ನೊಂದು ಸೂಚನೆ ನೀಡುವ ವರೆಗೆ ಮಂಗಳವಾರ ಮಾತ್ರ ಚಟುವಟಿಕೆ ನಡೆಸಲಿದೆ ಎಂದು ಜಿಲ್ಲಾ ದುರಂತ ನಿವಾರಣೆ ಪ್ರಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಎಲ್ಲ ಮಂಗಳವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ವರೆಗೆ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಹಾಲು ಸಹಿತ ಪೋಷಕ ಆಹಾರಗಳು ಅಂಗನವಾಡಿಗಳಲ್ಲಿ ವಿತರಣೆ ನಡೆಸಲಾಗುವುದು. ಏ.23ರಂದು ಚುನಾವನೆ ಸಂಬಂಧ ರಜೆಯಾಗಿರುವ ಹಿನ್ನೆಲೆಯಲ್ಲಿ ಆ ದಿನದ ವಿತರಣೆ ಮುಂದಿನ ಮಂಗಳವಾರ ನಡೆಸಲಾಗುವುದು ಎಂದವರು ತಿಳಿಸಿದರು.
ಗರಿಷ್ಠ ತಾಪಮಾನ-ಕಾಸರಗೋಡು, ಮಂಜೇಶ್ವರ ಬ್ಲಾಕ್ ಗಳಲ್ಲಿ ಅಂಗನವಾಡಿಗಳ ಚಟುವಟಿಕೆ ಮಂಗಳವಾರ ಮಾತ್ರ
0
ಏಪ್ರಿಲ್ 08, 2019