ನೇಮೋತ್ಸವ
ಕುಂಬಳೆ: ಮುಗು ಕಿನ್ನಿಮಜಲು ಸುವರ್ಣ ತರವಾಡು ಗೃಹಪ್ರವೇಶ ಹಾಗು ದೈವಗಳ ನೇಮೋತ್ಸವ ಏ.24 ರಿಂದ 27 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕಾರ್ಯಕ್ರಮದಂಗವಾಗಿ ಏ.20 ರಂದು ಬೆಳಗ್ಗೆ 10.15 ಕ್ಕೆ ಗೊನೆ ಮುಹೂರ್ತ ನಡೆಯುವುದು.