ಕುಂಬಳೆ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಚುನಾವಣಾ ಪ್ರಚಾರ ಸಭೆ ಮಂಜೇಶ್ವರ ಮಂಡಲದಲ್ಲಿ ಏ.18 ರಂದು ಬೆಳಿಗ್ಗೆ ಆಡ್ಯನಡ್ಕದಿಂದ ಆರಂಭಗೊಂಡು ಬಳಿಕ ಕಾಟುಕುಕ್ಕೆ, ಸ್ವರ್ಗ,ಉಕ್ಕಿನಡ್ಕ,ಶೇಣಿ, ಬಾಡೂರು,ಮುಂಡಿತ್ತಡ್ಕ,ಕಟ್ಟತ್ತಡ್ಕ,ಸೀತಾಂಗೋಳಿ,ನಾಯ್ಕಾಪು,ಕುಂಬಳೆ ಕಡಪ್ಪುರ,ಕಂಚಿಕಟ್ಟೆ,ಕೋಟೆಕ್ಕಾರು,ಬಂಬ್ರಾಣ,ಕಳತ್ತೂರು,ಪೆರ್ಮುದೆ,ಜೋಡುಕಲ್ಲು,ಪೈವಳಿಕೆ ನಗರ,ಚಿಪ್ಪಾರು,ಕುರುಡಪದವು,ಬೆರಿಪದವು,ಕನಿಯಾಲದ ಬಳಿಕ ಬಾಯರುಪದವಿನಲ್ಲಿ ಸಂಜೆ ಸಮಾರೋಪಗೊಂಡಿತು.
ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರೊಂದಿಗೆ ಎನ್.ಡಿ.ಎ.ಜಿಲ್ಲಾಧ್ಯಕ್ಷ ನಿವೃತ್ತ ಜಿಲ್ಲಾಧಿಕಾರಿ ಕೆ.ಶಶಿಧರ್, ಎನ್.ಡಿ.ಎ.ಘಟಕ ಪಕ್ಷವಾದ ಲೋಕ ತಾಂತ್ರಿಕ ಜನಪಕ್ಷದ ಕೇರಳ ರಾಜ್ಯಾಧ್ಯಕ್ಷ ಎಂ.ಮೆಹಬೂಬ್‍ಖಾನ್,ಬಿ.ಜೆ.ಪಿ.ನಾಯಕರಾದ ರೂಪೇಶ್,ರೂಪವಾಣಿ ಆರ್. ಭಟ್,ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ,ಕೋಳಾರು ಸತೀಶ್ಚಂದ್ರ ಭಂಡಾರಿ,ಸದಾನಂದ ರೈ ಕೊಮ್ಮಂಡ,ಸರೋಜಾ ಆರ್.ಬಲ್ಲಾಳ್,ಪುಷ್ಪಾ ಅಮೆಕ್ಕಳ,ಪುಷ್ಪಾ ಲಕ್ಷ್ಮಿ,ಭವ್ಯಾ ಬಾಯಾರು,ಪುಷ್ಪಾ ಕೊಮ್ಮಂಗಳು,ಅರಿಬೈಲು ಗೋಪಾಲ ಶೆಟ್ಟಿ,ಅಚ್ಯುತ ಚೇವಾರ್,ಹರೀಶ್ ಬೊಟ್ಟಾರಿ,ಆದರ್ಶ್ ಬಿ.ಎಂ,ಸದಾಶಿವ ಚೇರಾಲ್,ಎಸ್.ಸುಬ್ರಹ್ಮಣ್ಯ ಭಟ್ ಮುಂತಾದವರು ಉಪಸ್ಥಿತರಿದ್ದರು.