HEALTH TIPS

ಇಂದು ಪೇರಾಲು ಗುಂಡದಮೂಲೆಯಲ್ಲಿ ವರ್ಷಾವಧಿ ಉತ್ಸವ

ಕುಂಬಳೆ: ಮೊಗ್ರಾಲ್‍ಪುತ್ತೂರು ಪೇರಾಲ್ ಗುಂಡದಮೂಲೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವರ್ಷಾವಧಿ ಉತ್ಸವವು ಎ.7 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 7 ಕ್ಕೆ ಗಣಹೋಮ, 8 ಕ್ಕೆ ಶ್ರೀ ದೈವಗಳಿಗೆ ದೈವಸ್ಥಾನದಲ್ಲಿ ತಂಬಿಲ, 10 ಕ್ಕೆ ತರವಾಡು ಮನೆಯಲ್ಲಿ ಮುಡಿಪು ಪೂಜೆ, ಮಧ್ಯಾಹ್ನ 1 ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 5 ಕ್ಕೆ ಕೊರವ ದೈವದ ಕೋಲೋತ್ಸವ, ರಾತ್ರಿ 7 ಕ್ಕೆ ಕಲಾಲ್ದಾ ಗುಳಿಗ ದೈವದ ಕೋಲೋತ್ಸವ, 10 ಕ್ಕೆ ಕೊರತಿ ದೈವದ ಕೋಲೋತ್ಸವ, ಅನ್ನಸಂತರ್ಪಣೆ, 11 ಕ್ಕೆ ಶ್ರೀ ಕೊರಗು ತನಿಯ ದೈವದ ಕೋಲೋತ್ಸವ ನಡೆಯುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries