ನವದೆಹಲಿ: ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ಧನುಷ್ ಫಿರಂಗಿ ಭಾರತೀಯ ಸೇನೆಯನ್ನು ಸೇರ್ಪಡೆಗೊಳ್ಳಲು ಸಿದ್ಧಗೊಂಡಿದೆ.
155 ಎಂಎಂ/45 ಕ್ಯಾಲಿಬರ್ ಟವೆಡ್ ಗನ್ ಸಿಸ್ಟಮ್ ಇಂದು ಭಾರತೀಯ ಸೇನೆಯ ಭತ್ತಳಿಕೆಗೆ ಸೇರಲಿದೆ. ಈ ಬಗ್ಗೆ ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ಮೇಕ್ ಇನ್ ಇಂಡಿಯಾದ ಯೋಜನೆಯ ಭಾಗವಾಗಿ ತಯಾರಾಗಿರುವ ಧನುಷ್ ಫಿರಂಗಿಯನ್ನು ದೇಸಿ ಬೋಫೋರ್ಸ್ ಎಂದೇ ಹೇಳಲಾಗುತ್ತಿದ್ದು, 38 ಕಿ.ಮೀ ವರೆಗೆ ಸ್ಟ್ರೈಕ್ ರೇಂಜ್ ನ್ನು ಹೊಂದಿದೆ.
ಧನುಷ್ ಫಿರಂಗಿ ಬೊಪೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ದಾಳಿ ನಡೆಸುವ ವ್ಯಾಪ್ತಿ 11 ಕಿ.ಮೀ ವರೆಗೂ ಇದೆ. ಸಿಕ್ಕಿಂ, ಲೇಹ್ ನಂತಹ ಅತಿ ಶೀತ ಪ್ರದೇಶ ಹಾಗೂ ರಾಜಸ್ಥಾನದ ಪೊಖ್ರಾನ್, ಒಡಿಶಾ, ಬಾಲಾಸೋರ್ ನಂತಹ ಅತಿ ಬಿಸಿಲಿರುವ ಪ್ರದೇಶಗಳಲ್ಲೂ ಧನುಷ್ ಫಿರಂಗಿಯನ್ನು ಪರೀಕ್ಷಿಸಲಾಗಿದ್ದು, ಯಶಸ್ವಿ ಕಾರ್ಯಚರಣೆ ಬಳಿಕ ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ.