ಬದಿಯಡ್ಕ: ಕಲ್ಲುಗದ್ದೆ ಶ್ರೀ ದುರ್ಗಾಂಬಿಕಾ ಮಹಾಮಾತೆಯ ಕ್ಷೇತ್ರದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಏ.19 ಮತ್ತು 20 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಏ.19 ರಂದು ಶ್ರೀ ನಾಗಬ್ರಸ್ಮ ವನದಲ್ಲಿ ಬೆಳಗ್ಗೆ 7 ಕ್ಕೆ ಗಣಪತಿ ಹವನ, ಪ್ರಾರ್ಥನೆ, 8 ಕ್ಕೆ ಕಲಶಪೂಜೆ, ಕಲಶಾಭಿಷೇಕ, 8.30 ರಿಂದ ಶ್ರೀ ನಾಗದೇವರಿಗೆ ತಂಬಿಲ ಸೇವೆ, 9 ರಿಂದ ರಕ್ತೇಶ್ವರಿ, ಗುಳಿಗ, ಬ್ರಹ್ಮರಕ್ಷಸು, ರಾಜಗುಳಿಗ, ದೈವಗಳಿಗೆ ತಂಬಿಲ ಸೇವೆ, ಮಂಗಳಾರತಿ, 10 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಮಧ್ಯಾಹ್ನ 11 ಕ್ಕೆ ಕೊರಗ ಗುಳಿಗ ಹಾಗು ರಾಜಗುಳಿಗ ದೈವಗಳ ಕೋಲ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಏ.20 ರಂದು ಬೆಳಿಗ್ಗೆ 7 ರಿಂದ ಗಣಪತಿ ಹವನ, ಪ್ರಾರ್ಥನೆ, 8 ಕ್ಕೆ ಉಷ:ಪೂಜೆ, 9 ರಿಂದ ಕಲಶಪ್ರತಿಷ್ಠೆ, ಕಲಶಪೂಜೆ, ಕಲಶಾಭಿಷೇಕ, 11 ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, 1 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 2 ರಿಂದ ಅನ್ನಪ್ರಸಾದ ವಿತರಣೆ, ಸಂಜೆ 6 ರಿಂದ ದೀಪಾರಾಧನೆ, 6.30 ರಿಂದ ಭಕ್ತಿ ನಾಮಾರ್ಚನೆ, ರಾತ್ರಿ 8.30 ಕ್ಕೆ ಸರ್ವಾಲಂಕಾರ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 9 ಕ್ಕೆ ಅನ್ನದಾನ ನಡೆಯಲಿದೆ.
ಏ.23 ರಂದು ಸಂಜೆ 6.30 ರಿಂದ ಶ್ರೀ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿಗಳು, ರಾತ್ರಿ 8 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.