ಕುಂಬಳೆ: ಪೇರಾಲ್ ಗುಂಡದಮೂಲೆಯ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ದಾನದಲ್ಲಿ ಭಾನುವಾರ ವರ್ಷಾವಧಿ ಉತ್ಸವವು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗದರ್ಶನದೊಂದಿಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹೊಮ, ಶ್ರೀಪೂಮಾಣಿ ಕಿನ್ನಿಮಾಣಿ,ಜಠಾಧರಿ,ಧೂಮವತಿ ದೈವಗಳಿಗೆ ತಂಬಿಲ,ಶ್ರೀ ವೆಂಕಟ್ರಮಣ ದೆವರ ಮುಡಿಪು ಪೂಜೆ ಹಾಗು ಪರಿವಾರ ದೈವಗಳ ಕೊಲೋತ್ಸವಗಳು ನೆರವೇರಿತು.