ವೀಡಿಯೋ ಎಡಿಟಿಂಗ್ ತರಗತಿ
0
ಏಪ್ರಿಲ್ 01, 2019
ಕಾಸರಗೋಡು: ಕೇರಳ ಮೀಡಿಯಾ ಅಕಾಡೆಮಿಯಲ್ಲಿ 2019 ಬ್ಯಾಚ್ ನ ಸರ್ಟಿಫಿಕೆಟ್ ಕೋರ್ಸ್ ಇನ್ ವೀಡಿಯೋ ಎಡಿಟಿಂಗ್ ಕ್ಲಾಸ್ ಗಳು ಏ.8ರಂದು ಆರಂಭಗೊಳ್ಳಲಿವೆ. ಆಸಕ್ತ ವಿದ್ಯಾರ್ಥಿಗಳು ಅಂದು ಬೆಳಗ್ಗೆ 10 ಗಂಟೆಗೆ ಕಾಕ್ಕನಾಡ್ ನಲ್ಲಿರುವ ಮೀಡಿಯಾ ಅಕಾಡೆಮಿ ಕ್ಯಾಂಪಸ್ ಗೆ ಹಾಜರಾಗುವಂತೆ ಅಕಾಡೆಮಿ ಕಾರ್ಯದರ್ಶಿ ತಿಳಿಸಿರುವರು.