ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಶೇಷಚೇತನ ಮತದಾತರಿಗೂ ಸುಗಮವಾಗಿ ಮತದಾನ ನಡೆಸಲು ಸೌಲಭ್ಯ ಏರ್ಪಡಿಸುವ ಅಂಗವಾಗಿ ವಿಧಾನಸಭೆ ಮಟ್ಟದಲ್ಲಿ ಸಂಚಾಲಕರನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇಮಿಸಿದ್ದಾರೆ.
ಮತದಾನದ ದಿನ ವಿಶೇಷ ಚೇತನ ಮತದಾತರನ್ನು ಮತಗಟ್ಟೆಗಳಿಗೆ ಕರೆತರುವ ಇತ್ಯಾದಿ ಚಟುವಟವಿಕೆಗಳು ಇವರ ಪ್ರಧಾನ ಹೊಣೆಗಾರಿಕೆಯಾಗಿದೆ.
ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಲಕರಾಗಿ ಮಂಜೇಶ್ವರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎಸ್.ಸುಧಾಮಣಿ(9447161577, 8281999355),ಮಂಜೇಶ್ವರ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕೆ.ರೇಖಾ(8388517763) ಅವರನ್ನು ನೇಮಿಸಲಾಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಲಕರಾಗಿ ಕಾಸರಗೋಡು ಜಿಲ್ಲಾ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎನ್.ಎಸ್,ಸಂಧ್ಯಾ(9447088307,8281999352), ಕಾಸರಗೋಡು ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎಂ.ನಿಷಾ(8111847338) ಮತ್ತು ಕಾರಡ್ಕ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎ.ಪಿ.ಶೋಭನಾ (9447567679) ಅವರನ್ನು ನೇಮಿಸಲಾಗಿದೆ. ಉದುಮ ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಕರಾಗಿ ಕಾರಡ್ಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕೆ.ಜೆ.ಸಯಾಹ್ನ(9288194914,8281999354), ಕಾ?ಂಗಾಡ್ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಶೈಲಜಾ(9446249754) ಅವರನ್ನು ನೇಮಿಸಲಾಗಿದೆ. ಕಾ?ಂಗಾಡ್ ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಲಕರಾಗಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಸಿ.ದಿವ್ಯಾ(7907036256,8281999356), ಕಾರಡ್ಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಜೆ.ಶಿಬಿಲೆ (996129054), ಕಾ?ಂಗಾಡ್ ಶಿಶು ಅಭಿವೃಧ್ಧಿ ಯೋಜನೆ ಅಧಿಕಾರಿ ಎಲ್.ಬಿಜಿ(9497779778) ಅವರನ್ನು ನೇಮಿಸಲಾಗಿದೆ. ತ್ರಿಕರಿಪುರ ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಲಕರಾಗಿ ನೀಲೇಶ್ವರ ಹೆಚ್ಚುವರಿ ಶಿಶು ಅಭಿವೃಧ್ಧಿ ಯೋಜನೆ ಅಧಿಕಾರಿ ಎಲ್.ಲಕ್ಷ್ಮಿ(9656714320,8281999349), ನೀಲೇಶ್ವರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎ.ಜಯಶ್ರೀ(9744868258,8281999359) ಅವರನ್ನು ನೇಮಿಸಲಾಯಿತು.