ಮುಖಪುಟ ಇಂದು ಸೀತಾರಾಮ ಯೆಚೂರಿ ಕಾಸರಗೋಡಿಗೆ ಇಂದು ಸೀತಾರಾಮ ಯೆಚೂರಿ ಕಾಸರಗೋಡಿಗೆ 0 samarasasudhi ಏಪ್ರಿಲ್ 19, 2019 ಕಾಸರಗೋಡು: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಇಂದು ಕಾಸರಗೋಡಿಗೆ ಆಗಮಿಸಲಿದ್ದು, ಎಲ್‍ಡಿಎಫ್ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ ಪರವಾಗಿ ಚುನಾವಣಾ ಭಾಷಣ ಮಾಡಲಿದ್ದಾರೆ. ಚಟ್ಟಂಚಾಲ್ ಸಹಿತ ಕಾಸರಗೋಡಿನ ವಿವಿಧೆಡೆ ಎಲ್‍ಡಿಎಫ್ ಅಭ್ಯರ್ಥಿ ಪರವಾಗಿ ಮತಯಾಚಿಸಿ ಅವರು ಮಾತನಾಡುವರು. ನವೀನ ಹಳೆಯದು