ಮುಖಪುಟಶಡ್ರಂಪಾಡಿಯಲ್ಲಿ ಉತ್ಸವ ಬಲಿ ಶಡ್ರಂಪಾಡಿಯಲ್ಲಿ ಉತ್ಸವ ಬಲಿ 0 samarasasudhi ಏಪ್ರಿಲ್ 13, 2019 ಸಮರಸ ಚಿತ್ರ ಸುದ್ದಿ:ಕುಂಬಳೆ: ಏ.2 ರಿಂದ ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೊದಲ ಬಾರಿಗೆ ಶ್ರೀ ದೇವರ ಉತ್ಸವ ಬಲಿ ವೈಭವೋಪೇತವಾಗಿ ಬುಧವಾರದಂದು ಜರಗಿತು. ನವೀನ ಹಳೆಯದು