ಇಂದು ವಿದ್ಯುತ್ ಮೊಟಕು
0
ಏಪ್ರಿಲ್ 01, 2019
ಮಂಜೇಶ್ವರ: 110 ಕೆ.ವಿ.ಮಂಜೇಶ್ವರ-ಕುಬಣೂರು ವಿದ್ಯುತ್ ಫೀಡರ್ ನಲ್ಲಿ ತುರ್ತು ದುರಸ್ತಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು(ಏ.2) ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆ ವರೆಗೆ 110 ಕೆ.ವಿ.ಸಬ್ ಸ್ಟೆಷನ್‍ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು ಪ್ರದೇಶಗಳಿಂದ 33 ಕೆ.ವಿ.ಸಬ್ಸ್ಟೇಷನ್ ಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಪ್ರದೇಶಗಳಲ್ಲಿ ವಿದ್ಯುತ್ ಅಧಾರ್ಂಶ ಮೊಟಕುಗೊಳ್ಳುವ ಸಾಧ್ಯತೆಗಳಿವೆ ಎಂದು ಮೈಲಾಟ್ಟಿ ಮೈಂಟೆನೆನ್ಸ್ ಸಬ್ ಡಿವಿಝನ್ ಸಹಾಯಕ ಕಾರ್ಯಕಾರಿ ಅಭಿಯತಂತರರು ಪ್ರಕಟಣೆಯಲ್ಲಿ ತಿಳಿಸಿರುವರು.