ಮುಖಪುಟ ಬೇಳದಲ್ಲಿ ರಂಜಿಸಿದ ಮಾ-ನಿಷಾಧ ಬಯಲಾಟ ಬೇಳದಲ್ಲಿ ರಂಜಿಸಿದ ಮಾ-ನಿಷಾಧ ಬಯಲಾಟ 0 samarasasudhi ಏಪ್ರಿಲ್ 05, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೇಳ ವಿಷ್ಣು ಮೂರ್ತಿ ನಗರದಲ್ಲಿ ಒತ್ತೆಕೋಲ ಮತ್ತು ಬಯಲಕೋಲ ಪ್ರಯುಕ್ತ ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಇವರಿಂದ ಗುರುವಾರ ನಡೆದ ಮಾ ನಿಷಾಧ ಯಕ್ಷಗಾನ ಜನ ಮನ ಸೂರೆಗೊಂಡಿತು. ನವೀನ ಹಳೆಯದು