ಮುಖಪುಟಬಾಯಾರು ಜಾತ್ರೆಗೆ ಧ್ವಜಾರೋಹಣ ಬಾಯಾರು ಜಾತ್ರೆಗೆ ಧ್ವಜಾರೋಹಣ 0 samarasasudhi ಏಪ್ರಿಲ್ 27, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಪೈವಳಿಕೆ ಸಮೀಪದ ಬಾಯಾರು ಬದಿಯಾರು ಶ್ರೀಪಂಚಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ಶುಕ್ರವಾರ ಧ್ವಜಾರೋಹಣದೊಂದಿಗೆ ಆರಂಭವಾಯಿತು. ಏ.30ರ ವರೆಗೆ ಜಾತ್ರೆ ನಡೆಯಲಿದೆ. ನವೀನ ಹಳೆಯದು