ಸಮರಸ ಚಿತ್ರ ಸುದ್ದಿ: ಉಪ್ಪಳ: ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಯು ಎಸ್ ಎಸ್ ಪರೀಕ್ಷೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ನಿಧಿ. ಎ. ಶೆಟ್ಟಿಗಾರ್ ಉತ್ತೀರ್ಣಳಾಗಿ ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿದ್ದಾಳೆ. ಪೈವಳಿಕೆನಗರ ನಿವಾಸಿ ಆನಂದ ಶೆಟ್ಟಿಗಾರ್-ಪುಷ್ಪ ದಂಪತಿ ಸುಪುತ್ರಿಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಯು ಎಸ್ ಎಸ್ ವಿಜೇತೆ
0
ಏಪ್ರಿಲ್ 13, 2019