ಮುಖಪುಟ ಉದ್ಯಾವರ ಶಾಲೆಗೆ ಶೇ.100 ಫಲಿತಾಂಶ ಉದ್ಯಾವರ ಶಾಲೆಗೆ ಶೇ.100 ಫಲಿತಾಂಶ 0 samarasasudhi ಮೇ 11, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಉದ್ಯಾವರ ಈ ವರ್ಷವೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 100 ಶೇಕಡ ಫಲಿತಾಂಶ ಪಡೆದಿದೆ. ಇದರೊಂದಿಗೆ ಸತತ 8 ವರ್ಷ 100 ಶೇಕಡ ಫಲಿತಾಂಶ ದಾಖಲಿಸಿದ ಶಾಲೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೀನ ಹಳೆಯದು