HEALTH TIPS

ಕುರುಡಪದವು ಶಾಲೆಗೆ ಶೇ.100 ಫಲಿತಾಂಶ


     ಉಪ್ಪಳ: 2018-19 ನೇ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿಯಲ್ಲಿ ಕುರುಡಪದವು ಕುರಿಯ ವಿಠಲಶಾಸ್ತ್ರಿ ಸ್ಮಾರಕ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಸತತ ಎರಡನೇ ವರ್ಷ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಂಜೇಶ್ವರ ಉಪಜಿಲ್ಲೆ ಯ ಅನುದಾನಿತ ಶಾಲೆಗಳ ಗುಂಪಿನಲ್ಲಿ ಕುರುಡಪದವು ಶಾಲೆಯು 100 ಶೇಖಡಾ ಫಲಿತಾಂಶ ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಧನ್ ರಾಜ್ ಪಿ, ವಿಖ್ಯಾತ್, ಹರ್ಷಿತ  9 ವಿಷಯಗಳಲ್ಲಿ ಎ ಪ್ಲಸ್ ಪಡೆದಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries