ಮುಖಪುಟಮೇ 12 ರಂದು ಮಹಾಸಭೆ ಮೇ 12 ರಂದು ಮಹಾಸಭೆ 0 samarasasudhi ಮೇ 07, 2019 ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಸರ್ವ ಸದಸ್ಯರ ಸಭೆಯು ಮೇ 12ರಂದು ಅಪರಾಹ್ನ 4 ಗಂಟೆಗೆ ಏತಡ್ಕದ ಸಮಾಜ ಮಂದಿರದಲ್ಲಿ ಜರಗಲಿರುವುದು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ. ನವೀನ ಹಳೆಯದು