ಮಂಜೇಶ್ವರ : ಅಯ್ಯಪ್ಪ ಭಜನಾ ಮಂದಿರ ಮೀಯಪದವು ಇದರ 30ನೇ ವರ್ಷದ ವಾರ್ಷಿಕೋತ್ಸವವು ಮೇ 18ನೇ ಶನಿವಾರ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 8ಕ್ಕೆ ಗಣಹೋಮ, 9ರಿಂದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ಹಾಗೂ ರಾತ್ರಿಗಂಟೆ 7ರಿಂದ ವಿಶೇಷ ಭಜನೆ ಜರಗಲಿರುವುದು ಎಂದು ಮಂದಿರದ ಪ್ರಕಟಣೆ ತಿಳಿಸಿದೆ.
ಮೇ.18.ಮೀಯಪದವು ಅಯ್ಯಪ್ಪ ಭಜನಾ ಮಂದಿರ ವಾರ್ಷಿಕೋತ್ಸವ
0
ಮೇ 15, 2019