ಮಧೂರು: ಸಂಯೋಜಿತ ಆನೆಕಾಲು ರೋಗ ಚಿಕಿತ್ಸಾ ವಿಧಾನದ ಜೊತೆಗೆ ರೋಗಕ್ಕೆ ಸೂಕ್ತ ರೀತಿಯ ಗೃಹೋಪಚಾರ ಮತ್ತು ರೋಗದ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಉಳಿಯತ್ತಡ್ಕದಲ್ಲಿರುವ ಸಂಯೋಜಿತ ಚಿಕಿತ್ಸಾ ಕೇಂದ್ರ(ಐಎಡಿ) ಪ್ರಾರಂಭಿಸಿದ ಆನೆಕಾಲು ರೋಗಕ್ಕೆ ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆಂದೋಲನದ ವೀಡಿಯೊ ಡಾಕ್ಯುಮೆಂಟರಿಯನ್ನು ಮೇ.18 ರಂದು ಬೆಳಿಗ್ಗೆ 9ಕ್ಕೆ ಉಳಿಯತ್ತಡ್ಕದಲ್ಲಿರುವ ಐಎಡಿ ಸಭಾಂಗಣದಲ್ಲಿ ಸಿಸಿಆರ್‍ಎಎಸ್(ಸೆಂಟ್ಲ್ ಕೌನ್ಸಿಲ್ ಪಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್, ಮಿನಿಸ್ಟ್ರೀ ಓಪ್ ಆಯುಷ್) ಮಹಾ ನಿರ್ದೇಶಕ ಡಾ.ಪ್ರೊ.ಕೆ.ಎಸ್.ದೈಮನ್ ಬಿಡುಗಡೆಗೊಳಿಸುವರು. ಕೋಲ್ಕತ್ತಾದ ಸಂಶೋಧನಾ ಅಧಿಕಾರಿ ಡಾ.ಅಚಿಂತ್ಯ ಮಿತ್ರ ಉಪಸ್ಥಿತರಿರುವರು. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬಹುದೆಂದು ಐಎಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಐಎಡಿಯಲ್ಲಿ ಡಾಕ್ಯುಮೆಂಟರಿ ಬಿಡುಗಡೆ 18 ರಂದು
0
ಮೇ 11, 2019