HEALTH TIPS

ಜೂ.2 ರಂದು ಕಯ್ಯಾರಿನಲ್ಲಿ ಉಚಿತ ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರ

         
      ಉಪ್ಪಳ : ಕೆಥೋಲಿಕ್ ಸಭಾ ಕಯ್ಯಾರು ಘಟಕ  ಮತ್ತು ಸಿ ಒ  ಡಿ ಪಿ  ಮಂಗಳೂರು ಪ್ರವರ್ತಿತ ಜೀವನ್ ಜ್ಯೋತಿ ಮಹಾಸಂಘ ಕಯ್ಯಾರು ಇದರ ಆಶ್ರಯದಲ್ಲಿ  ಫಾದರ್ ಮುಲ್ಲರ್ಸ್  ಮೆಡಿಕಲ್ ಕಾಲೇಜು ಆಸ್ಪತ್ರೆ  ಕಂಕನಾಡಿ  ಇವರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಹಾಗೂ ನೇತ್ರ  ತಪಾಸಣಾ ಶಿಬಿರ  ಜೂನ್ 2 ರಂದು   ಕಯ್ಯಾರು ಕ್ರಿಸ್ತ ರಾಜ ಇಗರ್ಜಿಯ  ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ  9. 30 ರಿಂದ ಮಧ್ಯಾಹ್ನ  ಒಂದು ಗಂಟೆ ತನಕ ನಡೆಯಲಿರುವ ಶಿಬಿರದಲ್ಲಿ ಸಾರ್ವಜನಿಕರು ಪ್ರಯೋಜನ ಪಡುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries