ಕಾಸರಗೋಡು: ಕೃಷಿ ಸಾಕ್ಷರತೆ ಎಂಬ ಕಲಿಕಾಸರಣಿಯ ದ್ವಿತೀಯ ಹಂತದ ತರಗತಿ ಇಂದು(ಮೇ 30) ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ನಗರಸಭೆ ಕೃಷಿಭವನದಲ್ಲಿ ನಡೆಯಲಿದೆ. ನಗರಸಭೆ ವ್ಯಾಪ್ತಿಯ ಮಂದಿಗಾಗಿ ಅನಾಯಾಸವಾಗಿ ಸತ್ವಯುತ ಮಣ್ಣು ಸಿದ್ಧಪಡಿಸುವ ಕುರಿತು ತರಗತಿ ಜರುಗಲಿದೆ. ಜಲಜಾಗೃತಿ ಸಂಬಂಧ ಅತ್ಯುತ್ತಮ ಚಟುವಟಿಕೆ ನಡೆಸಿದವರಿಗೆ ಬಹುಮಾನವಿತರಿಸಲಾಗುವುದು. ಸಂಬಂಧಪಟ್ಟ ಫೊಟೋ/ವೀಡಿಯೋ ಕಳುಹಿಸಬೇಕಾದ ಇ-ಮೇಲ್ ವಿಳಾಸ:kasargodmununicipalkrishivaartha@gmail.com
ದೂರವಾಣಿ ಸಂಖ್ಯೆ: 230560,9383472310.