ಪೆರ್ಲ:ನಿವೃತ್ತಿ ಹೊಂದಲಿರುವ ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆ ಪ್ರಬಂಧಕ ಕೆ.ಚಂದ್ರಶೇಖರನ್ ನಾಯರ್ ಅವರಿಗೆ ಮೇ 31ರಂದು ಸ್ವರ್ಗದ ಬ್ಯಾಂಕ್ ಕಚೇರಿಯಲ್ಲಿ ವಿದಾಯ ಕೂಟ ಏರ್ಪಡಿಸಲಾಗಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸುವಂತೆ ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ.
ಮೇ 31ರಂದು ಗ್ರಾಮೀಣ ಬ್ಯಾಂಕ್ ಪ್ರಬಂಧಕರಿಗೆ ವಿದಾಯಕೂಟ
0
ಮೇ 27, 2019