ಮುಖಪುಟಜೂ.4 ಚೇರ್ಕೂಡ್ಲು ಪ್ರತಿಷ್ಠಾ ದಿನ ಜೂ.4 ಚೇರ್ಕೂಡ್ಲು ಪ್ರತಿಷ್ಠಾ ದಿನ 0 samarasasudhi ಮೇ 29, 2019 ಬದಿಯಡ್ಕ: ಚೇರ್ಕೂಡ್ಲು ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ದಿನ ಕಾರ್ಯಕ್ರಮಗಳು ಜೂನ್ 4ರಂದು ಮಂಗಳವಾರ ಜರಗಲಿದೆ. ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನವೀನ ಹಳೆಯದು