ಕಾಸರಗೋಡು: ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಜೂನ್ 6 ರಂದು ಆರಂಭಗೊಳ್ಳಲಿದೆ. ಬೇಸಿಗೆ ರಜೆ ಬಳಿಕ ಶಾಲೆ ಆರಂಭ ಜೂನ್ 3 ರ ಬದಲು 6 ಕ್ಕೆ ಮುಂದೂಡಿರುವುದಾಗಿ ಸಚಿವ ಸಿ.ರವೀಂದ್ರನಾಥ್ ತಿಳಿಸಿದ್ದಾರೆ. ರಂಜಾನ್ ರಜೆಯನ್ನು ಕೂಡಾ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಂಜಾನ್ ರಜೆ 5 ರಂದಾಗಿರುವುದು. ರಾಜ್ಯದ ಕಾಲೇಜುಗಳು ಕೂಡಾ 6 ರಂದೇ ಆರಂಭಗೊಳ್ಳಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 6 ರಂದು ಶಾಲೆ ಆರಂಭ
0
ಮೇ 30, 2019