HEALTH TIPS

ಟೆಕ್ನಿಕಲ್ ಪ್ರೋಬ್ಲಂ- 7 ಸಾವಿರ ಬುಲೆಟ್ ಹಿಂಪಡೆದ ರಾಯಲ್ ಎನ್ ಫೀಲ್ಡ್

 
     ನವದೆಹಲಿ: ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್ ಎನ್ ಫೀಲ್ಡ್, ಬ್ರೇಕ್ ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸುವುದಕ್ಕಾಗಿ 7 ಸಾವಿರ ಬುಲೆಟ್ ಹಾಗೂ ಬುಲೆಟ್ ಎಲೆಕ್ಚ್ರಾ ಮಾದರಿಯ ಬೈಕ್ ಗಳನ್ನು ಹಿಂಪಡೆದಿದೆ.
ಮಾರ್ಚ್ 20, 2019 ರಿಂದ ಏಪ್ರಿಲ್ 30, 2019 ರ ನಡುವೆ ತಯಾರಿಸಲಾದ ಈ ಎರಡು ಮಾದರಿಯ ಬೈಕ್ ಗಳ ಬ್ರೇಕ್ ಕ್ಯಾಲಿಪರ್ ಬೋಲ್ಟ್ ಕುರಿತು ತಪಾಸಣೆ ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ.
    ಬ್ರೇಕ್ ಕ್ಯಾಲಿಪರ್ ಬೋಲ್ಟ್ ಳಲ್ಲಿರುವ ಟಾಕ್ರ್ಯೂ ಅನ್ನು ಮಾರಾಟಗಾರರಿಂದ ಸರಬರಾಜು ಮಾಡಲಾಗಿದ್ದು, ಕೆಲವು ಬೈಕ್ ಗಳಲ್ಲಿ ಬಳಸಿದ ಟಾಕ್ರ್ಯೂ ಕಠಿಣವಾಗಿದ್ದು, ಅದು ರಾಯಲ್ ಎನ್ಫೀಲ್ಡ್ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
    ಬ್ರೇಕ್ ವ್ಯವಸ್ಥೆಯಲ್ಲಿ ಕ್ಯಾಲಿಪರ್ ಬೋಲ್ಟ್ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ಕಂಪೆನಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries