HEALTH TIPS

ಮೇ 8 : ಎಸ್.ಎಸ್.ಎಲ್.ಸಿ. ಫಲಿತಾಂಶ


       ಕಾಸರಗೋಡು: ಎಸ್.ಎಸ್.ಎಸ್.ಸಿ. ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ತಿಯಾಗಿದ್ದು, ಮೇ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
   ಟ್ಯಾಬುಲೇಶನ್ ಕೆಲಸಗಳು ಪೂರ್ತಿಗೊಂಡಿದೆ. ಗ್ರೇಸ್ ಮಾರ್ಕ್ ಸಹಿತ ಸೇರಿಸಿ ಫಲಿತಾಂಶ ತಯಾರಿಗೆ ಅಂತಿಮ ಪರಿಶೀಲನೆ ನೀಡಲಾಗುವುದು. ಇದಕ್ಕೆ ನಾಲ್ಕು ಅಥವಾ ಐದು ದಿನ ಬೇಕಾಗಿ ಬರಲಿದೆ. ಅನಂತರ ಪರೀಕ್ಷಾ ಮಂಡಳಿ ಸಭೆ ಸೇರಿ ಫಲಿತಾಂಶಕ್ಕೆ ಅಂಗೀಕಾರ ನೀಡಲಿದೆ. ಈ ಮಧ್ಯೆ ಏನಾದರೂ ಅಡಚಣೆಯುಂಟಾದಲ್ಲಿ ಮೇ 10 ರ ಮುಂಚಿತ ಫಲಿತಾಂಶ ಪ್ರಕಟಿಸಬೇಕೆಂದು ಸ`Éಯಲ್ಲಿ ನಿರ್ಧರಿಸಲಾಗಿದೆ. 4,35,142 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries