ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂ.8 ರಂದು ಸಂಜೆ 5 ರಿಂದ ಬ್ರಹ್ಮಶ್ರೀ ದಿನೇಶಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶನೈಶ್ಚರ ಪೂಜೆ ಜರಗಲಿದೆ.
ಜೂನ್ 17 ರಂದು ಬೆಳಿಗ್ಗೆ 10 ಕ್ಕೆ ಶ್ರೀ ಕ್ಷೇತ್ರದಲ್ಲಿ ದುರ್ಗಾದೇವಿಗೆ ರಜತ ಕವಚ ಸಮರ್ಪಣೆ, ಸಂಜೆ 7 ರಿಂದ ರಂಗಪೂಜೆ ನಡೆಯುವುದು.