ಬದಿಯಡ್ಕ: ಇತಿಹಾಸ ಪ್ರಸಿದ್ಧವಾದ ಪುತ್ರಕಳ ಬೂಡು ಹಾಗೂ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯದಂಗವಾಗಿ ಮೇ 8ರಂದು ಬೂಡಿನ ತಂತ್ರಿ ಮನೆತನದ ನೇರೆಪ್ಪಾಡಿ ಅರವಿಂದ ಕುಮಾರ ನೇರಪ್ಪಾಡಿ ಅವರ ನೇತೃತ್ವದಲ್ಲಿ ತಂತ್ರಿಗಳಾದ ಬಿ.ಎಸ್.ಕಡಮಣ್ಣಾಯರ ಮಾರ್ಗದರ್ಶನದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ಜರಗಲಿದೆ. ಅಂದು ಬೆಳಿಗ್ಗೆ 7.20ರಿಂದ 8.04ರ ವೃಷಭ ಲಗ್ನ ಸುಮುಹೂರ್ತದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ, 9 ಗಂಟೆಗೆ ಶ್ರೀದುರ್ಗಾ ಬಾಲಗೋಕುಲ ಏತಡ್ಕ ಅವರಿಂದ ಭಜನೆ, 10 ಗಂಟೆಗೆ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಅಷ್ಟದ್ರವ್ಯ ಸಹಿತ 108 ಕಾಯಿ ಗಣಪತಿಹೋಮ,12.30 ಕ್ಕೆ ಹೋಮದ ಪೂರ್ಣಾಹುತಿ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ಜರಗಲಿದೆ.
ಮೇ.8ಕ್ಕೆ ಪುತ್ರಕಳ ಬೂಡಿನ ಅನುಜ್ಞಾ ಕಲಶ,ಬಾಲಾಲಯ ಪ್ರತಿಷ್ಠೆ
0
ಮೇ 07, 2019