ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರು ಶ್ರೀಮಲರಾಯಿ ದೈವಸ್ಥಾನದ ನೂತನ ಧ್ವಜಸ್ತಂಭದ ಪೀಠ ಪ್ರತಿಷ್ಠೆ, ನೂತನ ಧ್ವಜ, ಧ್ವಜಸ್ತಂಭ ಹಾಗೂ ವಾಹನಗಳ ಪರಿಗ್ರಹ ಮತ್ತು ಬಾಯಾರು ಜಾತ್ರೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸೋಮವಾರ ರಾತ್ರಿ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯಸಂಭ್ರಮ ಮನೋಹರ ಕಾರ್ಯಕ್ರಮ ಪ್ರದರ್ಶನಗೊಂಡು ಜನಮನಸೂರೆಗೊಂಡಿತು.