HEALTH TIPS

ಪೆರಿಯ ಪಾಲಿಟೆನ್ನಿಕ್ ಸಹಾಯ ಕೇಂದ್ರ ಆರಂಭ


     ಕಾಸರಗೋಡು:  ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಪ್ರವೇಶಾತಿ ಸಂಬಂಧ ಸಲಹೆ-ಸೂಚನೆ ಒದಗಿಸುವ ನಿಟ್ಟಿನಲ್ಲಿ , ಆನ್ ಲೈನ್ ಅರ್ಜಿ ಸಂಬಂಧ ಸಹಾಯ ಕೇಂದ್ರ ಆರಂಭಿಸಲಾಗಿದೆ. 
        ಆನ್ ಲೈನ್ ಅರ್ಜಿ ಸಿದ್ಧಪಡಿಸುವ ವೇಳೆ ಕಲಿಕೆ ನಡೆಸಲು ಆಗ್ರಹಿಸುವ ಶಾಖೆಗಳ ಆಯ್ಕೆ ವೇಳೆ ಬರುವ ಸಮಸ್ಯೆ ಪರಿಹಾರ, ಅತ್ಯುತ್ತಮ ಸಂಸ್ಥೆಗಳಲ್ಲಿ ಪ್ರವೇಶಾತಿ ಇತ್ಯಾದಿ ವಿಷಯಗಳಲ್ಲಿ ಈ ಕೇಂದ್ರ ಸಹಾಯ ಒದಗಿಸಲಿದೆ. ಎಲ್ಲ ಚಟುವಟಿಕೆ ದಿನಗಳಲ್ಲಿ ಹೆಲ್ಪ್ ಡೆಸ್ಕ್ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಚಟುವಟಿಕೆ ನಡೆಸಲಿದೆ. ವಿದ್ಯಾರ್ಥಿಗಳು, ಹೆತ್ತವರು ಈ ಸೌಲಭ್ಯವನ್ನು ಗರಿಷ್ಠ ಮಟ್ಟದಲ್ಲಿ ಪ್ರಯೋಜನ ಪಡಿಸುವಂತೆ ಪ್ರಾಂಶುಪಾಲ ವಿನಂತಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries