HEALTH TIPS

ರಾಜನ್ ಮುನಿಯೂರುಗೆ ಕೂಕಲ್ ಮಾಣಿಯಮ್ಮ ಸಾಹಿತ್ಯ ಪುರಸ್ಕಾರಕ್ಕೆ


        ಬದಿಯಡ್ಕ: ಮಲೆಯಾಳದ ಯುವ ಕಥೆಗಾರ ರಾಜನ್ ಮುನಿಯೂರು ಕುಂಡಂಕುಯಿ ಕೂಕಲ್ ಮಾಣಿಯಮ್ಮ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
    ಯುವ ಸಾಹಿತಿಗಳಿಗೆ ನೀಡುವ ಈ ಪುರಸ್ಕಾರವು 2018-19ನೇ ಸಾಲಿನಲ್ಲಿ ರಾಜನ್ ಅವರಿಗೆ ದೊರೆಯಲಿದೆ. ಪ್ರಶಸ್ತಿ ಪುರಸ್ಕಾರ ಸಮಾರಂಭವು ಮೇ 5ರಂದು ಕುಂಡಂಕುಳಿಯಲ್ಲಿ ಜರಗಲಿದೆ.
  ರಾಜನ್  ಮೂಲತ: ಬದಿಯಡ್ಕ ಸಮೀಪದ ಮುನಿಯೂರು ನಿವಾಸಿಯಾಗಿದ್ದಾರೆ. ಈಗಾಗಲೇ ಇವರ `ನೇರ್ ಕಾಯ್ಚಗಳ್`, `ಅಗಲಙಳಿಲ್ ತನಿಯೆ', `ಯು ಟರ್ನ್', `ಚಿಲಂದಿ ವಲ` ಎಂಬೀ ಕೃತಿಗಳು ಪ್ರಕಟಗೊಂಡು ಓದುಗರ ಜನಮೆಚ್ಚುಗೆ ಪಡೆದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries