ಮಂಜೇಶ್ವರ: ಮಜಿಬೈಲ್ ಕೊಡ್ಡೆ ಅಂಗನವಾಡಿಯಲ್ಲಿ ಸಂಭ್ರಮದ ಪ್ರವೇಶೂತ್ಸವವು ಗುರುವಾರ ಜರಗಿತು. ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಸದಸ್ಯ ಕೆ. ಶಾಂತರಾಮ್ ಶೆಟ್ಟಿ ಕೊಡ್ಡೆ, ಎಂ. ಜಿ. ನಾರಾಯಣ ರಾವ್, ಅಣ್ಣಪ್ಪ ಹೆಗ್ಡೆ ಗುತ್ತಿಕಂಡ, ಅಂಗನವಾಡಿ ಕಾರ್ಯಕರ್ತೆಯರಾದ ದಿವ್ಯ, ಶರ್ಮಿಳಾ ಶೆಟ್ಟಿ, ಗಿರಿಜಾ ಹಾಗು ಮಕ್ಕಳ ಪೋಷಕರು ಭಾಗವಹಿಸಿದ್ದರು.