HEALTH TIPS

ಹತ್ತನೇ ತರಗತಿಯಲ್ಲಿ ಕುಂಬಳೆ ಸರಕಾರಿ ಶಾಲಾ ವಿದ್ಯಾರ್ಥಿಗಳ ಎ ಪ್ಲಸ್ ಸಾಧನೆ


       ಕುಂಬಳೆ: ಮಾರ್ಚ್ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ(ಜಿಎಚ್‍ಎಸ್‍ಎಸ್) ವಿದ್ಯಾರ್ಥಿಗಳಾದ ವೈಶಾಖ್ ಎ,
ತೇಜಸ್ವಿ ಶೆಟ್ಟಿ
ಎನ್, ಅಬ್ದುಲ್ ಹಮೀದ್,
ಚಾಂದಿನಿ ಎಸ್,
ಮರಿಯಂ ಇಮ್‍ಶಿರ,
ಸಂಜನಾ ಕೆ,
ರೋಶಿನಿ
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಸಾಧನೆ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries