ಬದಿಯಡ್ಕ: 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನವಜೀವನ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ. 31 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದುಕೊಳ್ಳುವ ಮೂಲಕ ಕುಂಬಳೆ ಉಪಜಿಲ್ಲೆಯಲ್ಲಿ ಅತೀ ಹೆಚ್ಚು ಎ ಪ್ಲಸ್ ಪಡೆದ ಶಾಲೆಯೆಂಬ ಕೀರ್ತಿಗೆ ನವಜೀವನ ಶಾಲೆಯು ಪಾತ್ರವಾಗಿದೆ. ವಿದ್ಯಾರ್ಥಿಗಳಾದ ಅಭಿಜಿತ್, ಅಭಿನ್ ಶ್ಯಾಮ್ ಕೆ., ಅಭಿಷೇಕ್ ಟಿ.ಕೆ., ಆದಿತ್ಯ ಕೆ.ಎಂ., ಅದ್ವೈತ್ ರಾಮನ್, ಅಹಲ್ಯಾ ಕೆ., ಅಜಯ್ ಸಾತ್ವಿಕ್, ಆಕಾಶ್ ಸಿ., ಅನನ್ಯಾ ಸಿ.ಎಚ್., ಅನ್ನ ಮರಿಯಾಸಜಿ, ಅನುಗ್ರಹ, ಆಯಿಶತ್ ರಿಫ್ನಾ, ಚಿನ್ಮಯಿ ಎನ್., ಇಷಾಲ್ ಬರ್ಡಿಯಾ ಕ್ರಾಸ್ತಾ, ಮೇಧಾ, ಮುಹಮ್ಮದ್ ಅಶ್ಮಲ್, ನಂದನ ಎ., ನಿಶ್ಮಿತಾ, ನಿತಿನ್ ಪಿ., ರಕ್ಷಾ ಕೆ., ರಮ್ಯಾ, ರಶ್ಮಿತಾ, ಶಿವಾನಿ ಬಿ.ಶಂಕರ್, ಸ್ನೇಹ ರಾಜು, ಸ್ಪಂದನ, ಶ್ರೀರಾಜ್ ಎ., ಶ್ರೀಲಕ್ಷ್ಮಿಕೆ.ಪಿ., ಶ್ರೀವರ್ಷಾ ಪಿ., ಸುಪ್ರಿಯಾ ಎ., ವಿಸ್ಮಯ ಭಾಸ್ಕರ್, ವಿಸ್ಮಯ ಎಲ್ಲ ವಿಷಯಗಳಲ್ಲಿ ಎಪ್ಲಸ್ ಗಳಿಸಿರುತ್ತಾರೆ. ಶಾಲಾ ವ್ಯವಸ್ಥಾಪಕ ವೃಂದ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.
(ಸಮರಸ ಚಿತ್ರ ಮಾಹಿತಿ: 1)ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ನವಜೀವನ ಶಾಲಾ ವಿದ್ಯಾರ್ಥಿಗಳಾದ 1)ಅಭಿಜಿತ್, 2)ಅಭಿನ್ ಶ್ಯಾಮ್ ಕೆ.,
3)ಅಭಿಷೇಕ್ ಟಿ.ಕೆ.4)ಆದಿತ್ಯ ಕೆ.ಎಂ.,
5)ಅದ್ವೈತ್ ರಾಮನ್,6)ಅಹಲ್ಯಾ ಕೆ.,
7)ಅಜಯ್ ಸಾತ್ವಿಕ್,8)ಆಕಾಶ್ ಸಿ.,
9)ಅನನ್ಯಾ ಸಿ.ಎಚ್.,10)ಅನ್ನ ಮರಿಯಾಸಜಿ,
11)ಅನುಗ್ರಹ,12)ಆಯಿಶತ್ ರಿಫ್ನಾ,
13)ಚಿನ್ಮಯಿ ಎನ್.,14)ಇಷಾಲ್ ಬರ್ಡಿಯಾ ಕ್ರಾಸ್ತಾ,
15)ಮೇಧಾ,16)ಮುಹಮ್ಮದ್ ಅಶ್ಮಲ್,
17)ನಂದನ ಎ.,18)ನಿಶ್ಮಿತಾ,
19)ನಿತಿನ್ ಪಿ.,20)ರಕ್ಷಾ ಕೆ.,
21)ರಮ್ಯಾ,22)ರಶ್ಮಿತಾ,23)
ಶಿವಾನಿ ಬಿ.ಶಂಕರ್,24)ಸ್ನೇಹ ರಾಜು,
25)ಸ್ಪಂದನ,26)ಶ್ರೀರಾಜ್ ಎ.,27)ಶ್ರೀಲಕ್ಷ್ಮಿಕೆ.ಪಿ.,28)ಶ್ರೀವರ್ಷಾ ಪಿ.,
29)ಸುಪ್ರಿಯಾ ಎ.,30)ವಿಸ್ಮಯ ಭಾಸ್ಕರ್,31)ವಿಸ್ಮಯ.
)