ಮಂಜೇಶ್ವರ: ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನದಲ್ಲಿ ಇತ್ತೀಚೆಗೆ ಜರಗಿದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಕೇತ್ರ ತಂತ್ರಿವರ್ಯರಾದ ಬ್ರಹ್ಮ ಶ್ರೀ ಗೋವಿಂದ ಭಟ್ ಪೊಳ್ಳಕಜೆ, ಪುರೋಹಿತರಾದ ವೇದಮೂರ್ತಿ ರಾಮ ಭಟ್ ಬೋಳಂತಕೋಡಿ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಕ್ಷೇತ್ರದ ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ ಕಲ್ಲಿನ ಕೆತ್ತನೆ ಮಾಡಿದ ಕುಬೇರನ್ ಮೇಸ್ತ್ರಿ ಶಿರಸಿ, ಮರದ ಕೆತ್ತನೆಗಳನ್ನು ಮಾಡಿದ ಬಾಬುರಾಯ ಆಚಾರ್, ಪ್ರವೀಣ ಆಚಾರ್ ಹಾಗೂ ಬಳಗದವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಾರಂಭದ ಮುಖ್ಯ ಅತಿಥಿ ಕೇರಳ ವಿದ್ಯುತ್ ಇಲಾಖೆಯ ಅಭಿಯಂತರ ಕುಮಾರ ಸುಬ್ರಹ್ಮಣ್ಯ ಸಹಿತ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಬುಡ್ರಿಯ ಮಲರಾಯ ಬಂಟ ದೈವಸ್ಥಾನ ಬ್ರಹ್ಮಕಲಶ ಸಂದರ್ಭ ವಿವಿಧ ಗಣ್ಯರಿಗೆ ಗೌರವಾರ್ಪಣೆ
0
ಮೇ 31, 2019