ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ನಿಂದ ನಿವೇಶನ ಲಭಿಸಲು ನೆರವು
0samarasasudhiಮೇ 10, 2019
ಸಮರಸ ಚಿತ್ರ ಸುದ್ದಿ: ಕುಂಬಳೆ : ಅನಾರೋಗ್ಯ ದಿಂದ ಬಳಲುತ್ತಿರುವ ಬಂದ್ಯೋಡಿನ ನಸೀರ್ ಎಂಬವರಿಗೆ ಮನೆ ಕಟ್ಟಲು ಕಂದಾಯ ಇಲಾಖೆಯಿಂದ ಕೊೈಯಿಪ್ಪಾಡಿ ಗ್ರಾಮದಲ್ಲಿ ಸೂಕ್ತ ಜಾಗ ಲಭಿಸುವಂತೆ ಸಹಕರಿಸಿದ ಕುಂಬಳೆ ಸುರಕ್ಷಾ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರು ಫಲಾನುಭವಿಯೊಂದಿಗೆ.