HEALTH TIPS

ಘರ್ಷಣೆ ಸಾಧ್ಯತೆ : ಜಿಲ್ಲೆಯಲ್ಲಿ ಜಾಗೃತಾ ನಿರ್ದೇಶ


      ಕಾಸರಗೋಡು: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನದಂದು ಜಿಲ್ಲೆಯಲ್ಲಿ ವ್ಯಾಪಕ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭಾರೀ ಭದ್ರತೆ ಏರ್ಪಡಿಸುವಂತೆ ಆದೇಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತದಾನದಂದು ಏರ್ಪಡಿಸಿದ್ದ  ಭದ್ರತಾ ವ್ಯವಸ್ಥೆಯಂತೆ ಮತ ಎಣಿಕೆಯ ದಿನವಾದ ಮೇ 23ರಂದು ಕೂಡಾ ಎಲ್ಲಾ ಪ್ರದೇಶಗಳಲ್ಲೂ ಪೆÇಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries